ಲವ್ವು ಇಷ್ಟೇನೆ
ಲವ್ವು ಇಷ್ಟೇನೆ
ಕಾಲೇಜ್ ಮೆಟ್ಲು ಹತ್ತಿದ ಕೂಡ್ಲೇ
ಹುಡುಗಿ ಇರಬೇಕು ಅನಿಸೋದು ಸಹಜ
ಹಂಗೂ ಹಿಂಗೂ ಹುಡುಗಿ ಹುಡುಕೊಂಡು
ಹಾಳಾಗ್ಹೋದೇ ಲವ್ವು ಇಷ್ಟೇನೆ..
ರಾತ್ರಿ ಹಗಲು ಒಂದೂ ತಿಳಿದೇ
ಸಿಕ್ಕಾಗಲೆಲ್ಲ ಮಿಸ್ ಕಾಲ್ ಕೊಟ್ಟು
ಮೆಸೇಜ್ ನಲ್ಲಿ ಕಿಸ್ಸು ಮಾಡೋ
ಲವ್ವು ಇಷ್ಟೇನೆ
ಅವ್ಳು ಕರೆದ್ಲು ಅಂತಾ ನಿಂದು
ಪೆಟ್ರೋಲ್ ಗಾಗಿ ಜೇಬು ಖಾಲಿ
ಮಾಡ್ಕೊಂಡು ಕೊನೆಗೆ
ಅವಳ ಹಿಂದೆ ಅಲೆಯ ಬೇಕು
ಲವ್ವು ಇಷ್ಟೇನೆ
ಕಾಲೇಜ್ ಹುಡುಗ್ರು ಏನೂ
ತಿಳಿದೇ ತಪ್ಪು ಮಾಡವ್ರೆ
ಅವರೇನು ಮಾಡ್ತಾರೆ ಪಾಪ ಅವರ
ವಯಸ್ಸು ಹಿಂಗೆನೆ
ಅಪ್ಪ ಅಮ್ಮ ಹೇಳಿದ್ ಕೇಳ್ದೆ
ಕಾಲೇಜ್ ಗೆ ಹೋಗ್ದೆ ಫಿಲಂ ಗೆ ಹೋಗಿ
exam time ಲ್ಲಿ tention ಮಾಡ್ಕೊಳೋದು
ಲವ್ವು ಇಷ್ಟೇನೆ
bath room bed room
ಎಲ್ಲಿ ಅಂದ್ರೆ ಅಲ್ಲಿ ಕುಳಿತು
ಹುಡುಗಿ ಜೊತೆಗೆ chat ಮಾಡೋ
ಲವ್ವು ಇಷ್ಟೇನೆ
ಮಧ್ಯ ರಾತ್ರಿ ಆದ್ರೂ ಕೂಡ
ಮಿಸ್ ಕಾಲ್ ಬರುತ್ತೆ ನೋಡು
ನಿದ್ದೆ ಮಾಡ್ದೆ ಕಾಲ ತಳ್ಳೋ
ಲವ್ವು ಇಷ್ಟೇನೆ
ಲವ್ವು ಮಾಡೋದ್ ತಪ್ಪು ಅಂದ್ರೆ
ಬಾಳೋದು ಹೇಗ್ಹೇಳಿ
ಲವ್ವು ಮಾಡು ಹಾಳಾಗ್ ಬೇಡ
ಅಂದ್ರೆ ok ನೇ
ಊಟ ಬೇಡ ನಿದ್ದೆ ಬೇಡ
ಅವಳ ನೆನಪೇ ಬಂದು ನೀನು
week body ಆಗ್ತಿಯ ನೀನು
ಲವ್ವು ಇಷ್ಟೇನೆ
ಹುಡುಗಿ ಜೊತೆಗೆ ಜಗಳ ಮಾಡ್ಕೊಂಡ್
Bar ಗೆ ಹೋಗಿ ಬೀಯರ್ ಕುಡುಕೊಂಡು
Pack ಗಟ್ಲೆ ಸಿಗರೇಟ್ ಸೇದ್ಕೊಂಡ್
ಫೀಲ್ ಆಗೋದೇ ಲವ್ವು ಇಷ್ಟೇನೆ
ತಿಂಗ್ಳಿಗ್ ಎರೆಡು SIM ಕಾರ್ಡ್ ತಗೊಂಡು
Daily ಎರೆಡ್ time Currency ಹಾಕ್ಸಿ
ಗಂಟೆ ಗಟ್ಲೆ ಫೋನಿನಲ್ಲಿ ಮಾತಾಡೋ
ಲವ್ವು ಇಷ್ಟೇನೆ
ಅಪ್ಪ ಅಮ್ಮ ಕೊಟ್ಟ ಕಾಸು
ಸಾಕಾಗ್ದೇನೆ ಖರ್ಚಿಗ್ ನಿಮಗೆ
Part ಟೈಮ್ ಕೆಲಸ ಹುಡ್ಕೊಂಡು
ಮಾಡೋ ಲವ್ವು ಇಷ್ಟೇನೆ
ಸ್ವಂತ ದುಡಿದು ಬಾಳ್ತಿನ್ ಅಂತಾ
ಚಲವು ನಮಗಿದ್ರೆ
ಸಾವೇ ಬಂದ್ರೂ ಎದುರಿಸ್ತೀವಿ
ಲವ್ವು ಇಷ್ಟೇನೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್ಗಳು:
gantegattale phone madde mataddenu love madbahudu ree
oh nanage gotte iralilla.. mostly nimage Experience ide ansutte.....
ಕಾಮೆಂಟ್ ಪೋಸ್ಟ್ ಮಾಡಿ