ಮಂಗಳವಾರ, ಡಿಸೆಂಬರ್ 7, 2010
ಹಾಗೆ ಸುಮ್ಮನೆ
ಜೀವನದ ಸಾಗರದಲ್ಲಿ
ಬಹಳಷ್ಟು ಗೆಳೆಯರು
ನಿನಗೆ ಸಿಗಬಹುದು
ನನಗಿಂತ ಸಾವಿರ ಒಳ್ಳೆಯವರು
ಸಿಗಬಹುದು..
ಆ ಒಳ್ಳೆಯವರ ಗುಂಪಿನಲ್ಲಿ
ನನ್ನನು ಮರೆಯಬೇಡ...
ಯಾಕೆಂದರೆ ನಿನಗೆ ನಾನು
ಮತ್ತೋಮ್ಮೆ ಸಿಗುವವನೇ...?
ಜೀವನದ ಸಾಗರದಲ್ಲಿ
ಬಹಳಷ್ಟು ಗೆಳೆಯರು
ನಿನಗೆ ಸಿಗಬಹುದು
ನನಗಿಂತ ಸಾವಿರ ಒಳ್ಳೆಯವರು
ಸಿಗಬಹುದು..
ಆ ಒಳ್ಳೆಯವರ ಗುಂಪಿನಲ್ಲಿ
ನನ್ನನು ಮರೆಯಬೇಡ...
ಯಾಕೆಂದರೆ ನಿನಗೆ ನಾನು
ಮತ್ತೋಮ್ಮೆ ಸಿಗುವವನೇ...?
ವ್ಯಕ್ತಿಗಳು ಸಾಯಬಹುದು
ಆದರೆ, ನೆನಪುಗಳಲ್ಲ …....
ಮೂಡ್ಸ್ ಬದಲಾಗಬಹುದು
ಆದರೆ , ಮೇಂಟಾಲಿಟಿ ಅಲ್ಲ ………
ಸೃಷ್ಟಿಗಳು ಬದಲಾಗಬಹುದು
ಆದರೆ , ಸೃಷ್ಟಿಶಿಲತೆ ಅಲ್ಲ .....
ಸಂಬಂಧ ಬದಲಾಗಬಹುದು
ಆದರೆ, ಸ್ನೇಹವಲ್ಲ ………..
ನೀವು ಚೇಂಜ್ ಆಗಬಹುದು
ಆದರೆ, ಈ "ಬಸವರಾಜ್ " ಅಲ್ಲ ……….
ಈ ಸ್ನೇಹ ಹೀಗೆ ಇರಲಿ
ಹಾಗೆ ಸುಮ್ಮನೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ